See also 2cleft
1cleft ಕ್ಲೆಹ್ಟ್‍
ನಾಮವಾಚಕ
  1. ಬಿರುಕು; ಒಡಕು; ಸೀಳು; ಸಂದು; ಬಿರುಕಿನಿಂದಾದ ಜಾಗ.
  2. ಸೀಳು; ಹೋಳು; ಸೀಳಿಹೋದ ಭಾಗಗಳಲ್ಲಿ ಯಾ ತುಂಡುಗಳಲ್ಲಿ ಒಂದು.