See also 1clear  3clear
2clear ಕ್ಲಿಅರ್‍
ಕ್ರಿಯಾವಿಶೇಷಣ
  1. ಸ್ಪಷ್ಟವಾಗಿ; ಸ್ಫುಟವಾಗಿ; ತಿಳಿಯುವಂತೆ: speak loud and clear ಗಟ್ಟಿಯಾಗಿ, ಸ್ಫುಟವಾಗಿ ಮಾತಾಡು. show clear ಸ್ಫುಟವಾಗಿ, ಸ್ಪಷ್ಟವಾಗಿ ತೋರು. shine clear ಸ್ಪಷ್ಟವಾಗಿ ಬೆಳಗು.
  2. ಪೂರಾ; ಪೂರ್ತಿ; ಸಂಪೂರ್ಣವಾಗಿ; ಇಡೀ: cut a piece clear through ಚೂರನ್ನು ಪೂರ್ತಿ ಕೊಯ್ಯು. run clear off the road ರಸ್ತೆಯನ್ನು ಸಂಪೂರ್ಣವಾಗಿ ಬಿಟ್ಟು ಓಡು. three feet clear ಪೂರಾ ಮೂರು ಅಡಿ.
  3. ದೂರವಾಗಿ; ಬಿಟ್ಟು; ಪ್ರತ್ಯೇಕವಾಗಿ; ಸಂಪರ್ಕವಿಲ್ಲದೆ; ತಾಕದೆ; ತಗುಲದೆ; ಮುಟ್ಟದೆ; ಸ್ಪರ್ಶವಿಲ್ಲದೆ: stand clear of the doors ಬಾಗಿಲಿನಿಂದ ದೂರ ನಿಲ್ಲು; ಬಾಗಿಲನ್ನು ಬಿಟ್ಟು ನಿಲ್ಲು. hang clear ತಾಕದೆ ತೂಗಿರು. steer clear (ಹಡಗನ್ನು ಬಂಡೆ ಮೊದಲಾದವಕ್ಕೆ) ತಗುಲದಂತೆ ನಡೆಸು. get clear (ಅಡಚಣೆ ಮೊದಲಾದವುಗಳಿಂದ) ದೂರ ಸರಿ.