See also 2clap  3clap
1clap ಕ್ಲಪ್‍
ನಾಮವಾಚಕ
  1. (ಗುಡುಗು, ಸಿಡಿಲು ಮೊದಲಾದವುಗಳ) ಸದ್ದು; ಶಬ್ದ; ಗುಡುಗು; ಸಿಡಿದನಿ.
  2. ಚಪ್ಪಾಳೆ; ಕರತಾಡನ; ಕರತಾಳ.
  3. ಚಪ್ಪಾಳೆ ಶಬ್ದ.
  4. (ಶಬ್ದವಾಗುವಂಥ) ಪೆಟ್ಟು; ಹೊಡೆತ; ಬಲವಾದ ಏಟು.
  5. (ಸ್ನೇಹಸೂಚಕವಾದ ಯಾ ಉತ್ತೇಜನ ಕೊಡುವ) ಕೈತಟ್ಟು; ಬೆನ್ನು ತಟ್ಟು; ಮೆತ್ತನೆಯ ಪೆಟ್ಟು.