See also 1check  2check  3check  5check  6check
4check ಚೆಕ್‍
ನಾಮವಾಚಕ
  1. ಚೌಕಳಿ ನಮೂನೆ; ಉದ್ದುದ್ದ, ಅಡ್ಡಡ್ಡ ಗೆರೆ ಎಳೆದಿರುವ ನಮೂನೆ.
  2. ಚೌಕಳಿ ಬಟ್ಟೆ; ಪಪ್ಪಳಿ ಬಟ್ಟೆ; ಚೌಕಳಿ-ನೆಯ್ಗೆಯ ಯಾ ಅಚ್ಚೊತ್ತಿದ ಬಟ್ಟೆ.