See also 1carpenter
2carpenter ಕಾರ್ಪಿಂಟರ್‍
ಸಕರ್ಮಕ ಕ್ರಿಯಾಪದ
  1. ಬಡಗಿಯಂತೆ ಮಾಡು.
  2. (ಪದಾರ್ಥಗಳನ್ನು ಪರಸ್ಪರ) ಹೊಂದುವಂತೆ–ಸೇರಿಸು, ಜೋಡಿಸು, ಕೂಡಿಸು.
  3. (ರೂಪಕವಾಗಿ) ಹೆಣೆ; ಹೊಸೆ; ಕಥೆ, ನಾಟಕ, ದೃಶ್ಯ, ಪ್ರಬಂಧ ಮೊದಲಾದವನ್ನು ಯಾಂತ್ರಿಕವಾಗಿ ಯಾ ಯಾವ ಸ್ವಂತಿಕೆಯೂ ಇಲ್ಲದೆ ರಚಿಸು.