See also 2carpenter
1carpenter ಕಾರ್ಪಿಂಟರ್‍
ನಾಮವಾಚಕ

(ಮುಖ್ಯವಾಗಿ ಕಟ್ಟಡ, ಹಡಗು ಮೊದಲಾದವುಗಳ ಮರಗೆಲಸ ಮಾಡುವ) ಬಡಗಿ; ಆಚಾರಿ; ಮರಗೆಲಸದವ.

ಪದಗುಚ್ಛ

the carpenter’s son ಜೀಸಸ್‍; ಯೇಸು.