(ಒಂದೇ ಬಗೆಯ ಆನುವಂಶಿಕ ಗುಣಗಳುಳ್ಳ, ಮುಖ್ಯವಾಗಿ ಮನುಷ್ಯರಿಂದ ಪ್ರಯತ್ನಪೂರ್ವಕವಾಗಿ ಬೆಳೆಸಿದ, ಪ್ರಾಣಿಗಳ ಯಾ ಸಸ್ಯಗಳ) ತಳಿ; ಜಾತಿ; ಹುಟ್ಟು; ವರ್ಗ.
ಗುಂಪು; ವರ್ಗ; ಜಾತಿ; ಕುಲ; ಒಂದೇ ರೀತಿಯ ಲಕ್ಷಣಗಳ, ಆಸಕ್ತಿಗಳು ಯಾ ಗುಣಗಳನ್ನು ಹೊಂದಿರುವ ಮನುಷ್ಯರ ಯಾ ವಸ್ತುಗಳು ಗುಂಪು: a new breed of ships ಹಡಗುಗಳ ಹೊಸಜಾತಿ. the undergraduate breed ಸ್ನಾತಕಪೂರ್ವ ವಿದ್ಯಾರ್ಥಿ ವರ್ಗ.