(ದನಗಳು ಮೊದಲಾದ ಸಾಕು ಪ್ರಾಣಿಗಳನ್ನು) ಬೆಳೆ; ಬೆಳೆಸು; ತಳಿ – ಮಾಡು, ಬೆಳೆ, ಬೆಳೆಸು; ಸಂತಾನವೃದ್ಧಿಮಾಡು.
(ಪ್ರಾಣಿಗಳನ್ನು ಯಾವುದೇ ಕೆಲಸಕ್ಕೆ) ಪಳಗಿಸು; ಒಗ್ಗಿಸು: breed a bullock to the plough ಎತ್ತನ್ನು ನೇಗಿಲಿಗೆ ಪಳಗಿಸು.
(ಮನುಷ್ಯರ ವಿಷಯದಲ್ಲಿ) ತಯಾರುಮಾಡು; ಶಿಕ್ಷಣ ಯಾ ತರಪೇತು ಕೊಡು: breed him a lawyer ಅವನನ್ನು ವಕೀಲನನ್ನಾಗಿ ತಯಾರು ಮಾಡು. breed to the law ಅವನಿಗೆ ವಕೀಲವೃತ್ತಿಗೆ ತರಬೇತು ಕೊಡು.
(ಮಕ್ಕಳನ್ನು, ಪ್ರಾಣಿಗಳನ್ನು) ಸಾಕು; ಪಾಲಿಸು; ಪೋಷಿಸು.
(ರೂಪಕವಾಗಿ) ಕಾರಣವಾಗು; ಹುಟ್ಟಿಸು; ಉಂಟುಮಾಡು: wars breed poverty ಯುದ್ಧಗಳು ಬಡತನವನ್ನು ಉಂಟುಮಾಡುತ್ತವೆ.
(ಭೌತವಿಜ್ಞಾನ) (ಬೈಜಿಕ ಕ್ರಿಯೆಯಿಂದ) ವಿದಳನೀಯ ಧಾತುವನ್ನು – ಉತ್ಪತ್ತಿ ಮಾಡು, ಉತ್ಪಾದಿಸು.
ಅಕರ್ಮಕ ಕ್ರಿಯಾಪದ
ಹೆರು; ಹಡೆ; ಈಯು: rabbits breed quickly ಮೊಲಗಳು ಬೇಗ ಈಯುತ್ತವೆ.
ಗಬ್ಬವಾಗು; ಬಸಿರಾಗು; ಗರ್ಭ – ತಳೆ, ತಾಳು, ಧರಿಸು.
ಹುಟ್ಟು; ಬೆಳೆ; ಹರಡು; ವೃದ್ಧಿಯಾಗು: mosquitoes breed in marshy places ಕೆಸರು ಪ್ರದೇಶಗಳಲ್ಲಿ ಸೊಳ್ಳೆಗಳು – ಬೆಳೆಯುತ್ತವೆ, ಹುಟ್ಟಿ ಹರಡುತ್ತವೆ.