(ಸ್ಟಾಕ್ ಎಕ್ಸ್ಚೇಂಜ್) ಪತ್ರಗಳ ಬೆಲೆ ಮುಂದೆ ತಗ್ಗಬಹುದೆಂದೂ, ಅವನ್ನು ಆ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಕೊಳ್ಳಬಹುದೆಂದೂ ಊಹಿಸಿ, ಅವನ್ನು ಮುಂದೆ ವಶ ಮಾಡುವ ಕರಾರಿನ ಮೇಲೆ ಮತ್ತೊಬ್ಬನಿಗೆ ಈಗಲೇ ಮಾರಿ, ಈ ಉಪಾಯದಿಂದ ಬೆಲೆ ತಗ್ಗಿಸಲು ಯತ್ನಿಸುವವನು.
ಕರಡಿಯನ್ನು ಹೋಲುವ ಮಕ್ಕಳ ಆಟಿಕೆ, ಆಟದ ಸಾಮಾನು.
(ಆಡುಮಾತು) ಗಟ್ಟಿಗ; ಯಾವುದೇ ವಿಷಯದಲ್ಲಿಅಸಾಧಾರಣ ಸಾಮರ್ಥ್ಯ, ಉತ್ಸಾಹ, ಆಸಕ್ತಿ, ಮೊದಲಾದವನ್ನು ಉಳ್ಳವನು: a bear for physics ಭೌತಶಾಸ್ತ್ರದಲ್ಲಿ ಗಟ್ಟಿಗ.
ಪದಗುಚ್ಛ
Great Bear ಸಪ್ತರ್ಷಿ ಮಂಡಲ.
Little Bear ಲಘು ಸಪ್ತರ್ಷಿ ಮಂಡಲ.
the Bear ರಷ್ಯಾದೇಶ.
ನುಡಿಗಟ್ಟು
like a bear with a sore head (ಆಡುಮಾತು) ಸಿಡುಕಿನ; ಶೀಘ್ರಕೋಪದ.
loaded for bear (ಅಮೆರಿಕನ್ ಪ್ರಯೋಗ) (ಆಡುಮಾತು) ಪೂರ್ತಿ ಸಿದ್ಧವಾದ; ಪೂರ್ಣವಾಗಿ ತಯಾರಾಗಿರುವ.