Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
awake
2
awake
ಅವೇಕ್
ಆಖ್ಯಾತಕ ಗುಣವಾಚಕ
ಎಚ್ಚೆತ್ತ; ನಿದ್ದೆ ತಿಳಿದ.
ನಿದ್ದೆ ಹೋಗದಿರುವ; ಎದ್ದಿರುವ; ಜಾಗ್ರತ.
ಜಾಗರೂಕ; ಎಚ್ಚರದ.
(ಆಡುಮಾತು, ರೂಪಕವಾಗಿ) ಎಚ್ಚರಿಕೆಯ; ಹುಷಾರಿ; ಹಿಂಚುಮುಂಚು ತಿಳಿದಿರುವ; ಸೂಕ್ಷ್ಮ ಪರಿಜ್ಞಾನದ.
ನುಡಿಗಟ್ಟು
awake to
ತಿಳಿದಿರುವ; ಅರಿತಿರುವ; ಪರಿಜ್ಞಾನವುಳ್ಳ.