See also 2awake
1awake ಅವೇಕ್‍
ಕ್ರಿಯಾಪದ
(ಭೂತರೂಪ awoke ಉಚ್ಚಾರಣೆ ಅವೋಕ್‍, ಭೂತಕೃದಂತ awoken ಯಾ awoked).
ಸಕರ್ಮಕ ಕ್ರಿಯಾಪದ
  1. ಎಚ್ಚರಗೊಳಿಸು; ನಿದ್ದೆಯಿಂದ ಎಬ್ಬಿಸು; ಎಚ್ಚರಿಸು.
  2. ಕೆಲಸಕ್ಕಿಳಿಸು; ಕಾರ್ಯಕ್ಕೆ ತೊಡಗಿಸು.
ಅಕರ್ಮಕ ಕ್ರಿಯಾಪದ
  1. ಎಚ್ಚರವಾಗು; ನಿದ್ದೆ ತಿಳಿ.
  2. ಕೆಲಸಕ್ಕಿಳಿ; ಕಾರ್ಯಪರನಾಗು.
ನುಡಿಗಟ್ಟು

awake to (ಯಾವುದರದೇ ವಿಷಯದಲ್ಲಿ) ಪೂರ್ತಿ ಎಚ್ಚೆತ್ತುಕೊ; ಜಾಗ್ರತನಾಗಿರು; ಅರಿತುಕೊ; ಅರಿವು ಪಡೆ.