See also 1auxiliary
2auxiliary ಆಗ್‍ಸಿಲ್ಯರಿ, ಆಕ್‍(ಗ್‍)ಸಿಲಿಅರಿ
ನಾಮವಾಚಕ
  1. ನೆರವಿಗ; ಸಹಾಯಕ.
  2. (ಸಂಘ, ಸಂಸ್ಥೆ, ಮೊದಲಾದವುಗಳ ವಿಷಯದಲ್ಲಿ) ಅಧೀನ ಸಂಘ; ಉಪಸಂಘ.
  3. (ನೌಕಾಯಾನ) ಯುದ್ಧೇತರ ನೌಕೆ; ಉಪನೌಕೆ.
  4. (ಸಾಮಾನ್ಯವಾಗಿ ಬಹುವಚನದಲ್ಲಿ) ನೆರವು ಪಡೆ; ಮಿತ್ರ ಸೇನೆ; ಬೆಂಬಲ ಸೈನ್ಯ; ಸಹಾಯಕ ದಳ; ಒಂದು ರಾಷ್ಟದ ಸೇವೆಯಲ್ಲಿ ನಿರತವಾದ ವಿದೇಶಿ ಯಾ ಮಿತ್ರ ರಾಷ್ಟ್ರಗಳ ಪಡೆ.