See also 1audit
2audit ಆಡಿಟ್‍
ಸಕರ್ಮಕ ಕ್ರಿಯಾಪದ
  1. (ಅಧಿಕೃತವಾಗಿ) ಲೆಕ್ಕಪರಿಶೋಧಿಸು; ಲೆಕ್ಕ ತನಿಖೆ ನಡೆಸು; ಲೆಕ್ಕ ಸರಿ ನೋಡು; ತಾಳೆ ಹಾಕು; ತಾಳೆ ನೋಡು.
  2. (ಅಮೆರಿಕನ್‍ ಪ್ರಯೋಗ) (ಪರೀಕ್ಷೆ ಯಾ ಅಂಕ ಗಳಿಸುವ ಉದ್ೇಶವಿಲ್ಲದೆ) ಪಾಠ ಕೇಳು; (ತರಗತಿಗೆ) ಹಾಜರಾಗು.