See also 1assist
2assist ಅಸಿಸ್ಟ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ನೆರವು; ಸಹಾಯ; ಒತ್ತಾಸೆ.
  2. (ಅಮೆರಿಕನ್‍ ಪ್ರಯೋಗ) ಸಹಾಯ ಮಾಡುವಿಕೆ; ನೆರವು ನೀಡಿಕೆ.
  3. (ಅಮೆರಿಕನ್‍ ಪ್ರಯೋಗ) (ಬೇಸ್‍ ಬಾಲ್‍ ಮೊದಲಾದ ಆಟ) ಎದುರಾಳಿಯನ್ನು ಹೊರ ಹಾಕಲು, ಔಟ್‍ ಮಾಡಲು, ಗೋಲು ಹೊಡೆಯಲು, ಮೊದಲಾದವುಗಳಲ್ಲಿ ಜೊತೆ ಆಟಗಾರನ ಸಹಾಯಕ ಕ್ರಿಯೆ; ಸಹಾಯಕ ಎಸೆತ ಯಾ ಹೊಡೆತ.
ಪದಗುಚ್ಛ

without an assist ನೆರವಿಲ್ಲದೆ.