See also 2assist
1assist ಅಸಿಸ್ಟ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಗೆ, ಪ್ರಕ್ರಿಯೆಗೆ ಯಾ ವಿಧಾನಕ್ಕೆ ಕೆಲಸದಲ್ಲಿ) ನೆರವಾಗು; ಆಸರೆ ನೀಡು; ಸಹಾಯ ಮಾಡು; ನೆರವು – ನೀಡು, ಕೊಡು: assist his search for a bridegroom ವರ ಹುಡುಕಲು ಆತನಿಗೆ ನೆರವಾಗು.

ಅಕರ್ಮಕ ಕ್ರಿಯಾಪದ
  1. ನೆರವಾಗು; ಆಸರೆ ನೀಡು; ಸಹಾಯ ಮಾಡು.
  2. (ಸಮಾರಂಭ ಮೊದಲಾದವುಗಳಲ್ಲಿ) ಹಾಜರಿರು; ಉಪಸ್ಥಿತನಾಗಿರು.
  3. ಭಾಗವಹಿಸು: assisted as spectators ಪ್ೇಕ್ಷಕರಾಗಿ ಭಾಗವಹಿಸಿದರು.