See also 1ascendant
2ascendant ಅಸೆಂಡನ್ಟ್‍
ನಾಮವಾಚಕ
  1. = ascendancy.
  2. (ಜ್ಯೋತಿಷ) ಯಾವುದೇ ಮುಹೂರ್ತದಲ್ಲಿ (ಮುಖ್ಯವಾಗಿ ಜನ್ಮಲಗ್ನದಲ್ಲಿ) ಉದಿಸುತ್ತಿರುವ ಕ್ರಾಂತಿ ವೃತ್ತದ ಬಿಂದು.
  3. ಮೂಲಪುರುಷ; ಪೂರ್ವಜ.
ಪದಗುಚ್ಛ
  1. house of the ascendant (ಜ್ಯೋತಿಷ) ಲಗ್ನ; ಉಚ್ಚಸ್ಥಾನ.
  2. in the ascendant ಏರಿಕೆಯಲ್ಲಿ; ಉಚ್ಚದಲ್ಲಿ; ಉಚ್ಛ್ರಾಯದಲ್ಲಿ; ಪ್ರಬಲ ಸ್ಥಿತಿಯಲ್ಲಿ; ಶಕ್ತಿ ಮತ್ತು ಪ್ರಭಾವದಲ್ಲಿ ಏರುತ್ತಿರುವ.
  3. lord of the ascendant (ಜ್ಯೋತಿಷ) ಲಗ್ನಾಧಿಪ; ಉಚ್ಚಾಧಿಪ.