See also 2ascendant
1ascendant ಅಸೆಂಡನ್ಟ್‍
ಗುಣವಾಚಕ
  1. ಏರುತ್ತಿರುವ; ಹತ್ತುವ.
  2. ಪ್ರಬಲ; ಪರಮ; ಪ್ರಮುಖ; ಪ್ರಧಾನ.
  3. (ಜ್ಯೋತಿಷ) ಉದಿತ; ಉಚ್ಚ; ಪೂರ್ವಕ್ಷಿತಿಜದಿಂದ ಸ್ವಲ್ಪ ಮೇಲಿರುವ.
  4. (ಖಗೋಳ ವಿಜ್ಞಾನ) ಬಾನ್ನೆತ್ತಿಗೇರುತ್ತಿರುವ; ಖಮಧ್ಯಕ್ಕೇರುತ್ತಿರುವ.