See also 1apriori
2apriori ಏಪ್ರೈಓರೈ
ಕ್ರಿಯಾವಿಶೇಷಣ
  1. (ತರ್ಕದ ವಿಷಯದಲ್ಲಿ) ಕಾರಣಕಾರ್ಯ ತರ್ಕದಂತೆ; ಕಾರ್ಯವನ್ನು ಕಾರಣದಿಂದ ತರ್ಕಿಸುವಂತೆ.
  2. (ತರ್ಕಶಾಸ್ತ್ರ) ನಿಗಮನವಾಗಿ; ಸಾಮಾನ್ಯ ಸೂತ್ರಗಳು ಮತ್ತು ತತ್ತ್ವಗಳಿಂದ ವಿಶಿಷ್ಟವನ್ನು ತರ್ಕಿಸುವಂತೆ.
  3. ಮೊದಲೇ ಎಣಿಸಿದಂತೆ; ಪೂರ್ವಕಲ್ಪಿತವಾಗಿ; ಪರಿಶೀಲನೆಗೆ ಮುನ್ನ.
  4. (ಜ್ಞಾನದ ವಿಷಯದಲ್ಲಿ) ಕೇವಲ ತಾರ್ಕಿಕವಾಗಿ; ಇಂದ್ರಿಯಗಳ ಯಾ ಅನುಭವದ ಆವಶ್ಯಕತೆಯಿಲ್ಲದೆ ತರ್ಕದಿಂದಲೇ ತಿಳಿಯುವಂತೆ; ಅನುಭವ ನಿರಪೇಕ್ಷವಾಗಿ; ತರ್ಕಸಿದ್ಧವಾಗಿ; ತರ್ಕಜನ್ಯವಾಗಿ.