See also 2apriori
1apriori ಏಪ್ರೈಓರೈ
ಗುಣವಾಚಕ
  1. (ತರ್ಕದ ವಿಷಯದಲ್ಲಿ) ಕಾರಣಕಾರ್ಯ ತರ್ಕದ; ಕಾರಣದಿಂದ ಕಾರ್ಯವನ್ನು ತರ್ಕಿಸುವ.
  2. (ತರ್ಕಶಾಸ್ತ್ರ) ನಿಗಮನ(ದ); ನಿಗಮನಿಕ; ಸಾಮಾನ್ಯ ಸೂತ್ರಗಳು ಮತ್ತು ತತ್ತ್ವಗಳಿಂದ ವಿಶಿಷ್ಟವನ್ನು ತರ್ಕಿಸುವ.
  3. ಮೊದಲೇ ಎಣಿಸಿದ; ಪೂರ್ವಕಲ್ಪಿತ; ಪೂರ್ವಸಿದ್ಧ; ಪರಿಶೀಲನೆಗೆ ಮುಂಚಿನ.
  4. (ಜ್ಞಾನದ ವಿಷಯದಲ್ಲಿ) ತರ್ಕಸಿದ್ಧ; ತರ್ಕಜನ್ಯ; ಇಂದ್ರಿಯ ಯಾ ಅನುಭವದ ಆವಶ್ಯಕತೆಯಿಲ್ಲದೆ ತರ್ಕದಿಂದಲೇ ಪಡೆದ.