See also 1anchor
2anchor ಆಂಕರ್‍
ಸಕರ್ಮಕ ಕ್ರಿಯಾಪದ
  1. (ಹಡಗನ್ನು) ಲಂಗರಿಂದ ಬಿಗಿಸು; (ಹಡಗಿಗೆ) ಲಂಗರು ಹಾಕು.
  2. (ರೂಪಕವಾಗಿ) ಭದ್ರವಾಗಿ–ಬಿಗಿ, ನಿಲ್ಲಿಸು.
ಅಕರ್ಮಕ ಕ್ರಿಯಾಪದ
  1. ರೇವಿನಲ್ಲಿ ತಂಗು; ಲಂಗರಿಳಿಸು.
  2. ಲಂಗರಿಂದ–ಬಂಧಿತವಾಗು, ಬದ್ಧವಾಗು.