See also 2anchor
1anchor ಆಂಕರ್‍
ನಾಮವಾಚಕ
  1. ಲಂಗರು; ನಾವೆ ನಿಲ್ಲಿಸಲು ಬಳಸುವ ಲೋಹದ ಸಲಕರಣೆ. Figure: anchor
  2. ಹಿಡಿಗುಂಡು; ಹಿಡಿಗೂಟ; ಭದ್ರವಾಗಿ ಹಿಡಿದು ನಿಲ್ಲಿಸುವ ಸಲಕರಣೆ.
  3. (ರೂಪಕವಾಗಿ) ಇಂಬು; ಆಸರೆ; ಆಧಾರ.
  4. ಲಂಗರಿನ ಆಕಾರದ ಅಲಂಕಾರ.
ಪದಗುಚ್ಛ
  1. at anchor ಲಂಗರು ಇಳಿಸಿದ; (ಹಡಗಿನ ವಿಷಯದಲ್ಲಿ) ನಿಂತಿರುವ, ಚಲಿಸದಿರುವ.
  2. bower anchor ಮಧ್ಯಮ ಗಾತ್ರದ ಲಂಗರು.
  3. cast anchor ಲಂಗರು ಹಾಕು; ದಡ ಮುಟ್ಟಿ ನಿಲ್ಲು.
  4. come to anchor = ಪದಗುಚ್ಛ\((3)\).
  5. kedge anchor ಚಿಕ್ಕಲಂಗರು.
  6. sheet anchor ಭಾರಿ ಲಂಗರು; ಹಾಳೆ ಲಂಗರು.
  7. weigh anchor ಲಂಗರು ಎತ್ತು; (ಹಡಗಿನ ವಿಷಯದಲ್ಲಿ) ಹೊರಡು.
ನುಡಿಗಟ್ಟು

swallow the anchor (ಅಶಿಷ್ಟ) ನಾವಿಕ ವೃತ್ತಿ ಬಿಡು, ತ್ಯಜಿಸು.