1alternate ಆಲ್ಟರ್ನಟ್‍
ಗುಣವಾಚಕ
  1. ಪರ್ಯಾಯ; ಅನ್ಯಪ್ರತ್ಯನ್ಯ; ಏಕಾಂತರ; ಒಂದರ ನಂತರ ಇನ್ನೊಂದು ಬರುವ; ಒಂದಾದ ಮೇಲೊಂದು ಬರುವ.
  2. (ಒಂದಕ್ಕೆ) ಪ್ರತಿಯಾದ: alternate acts of kindness ಉಪಕಾರಕ್ಕೆ ಪ್ರತ್ಯುಪಕಾರ.
  3. ಬದಲಿ; ಪರ್ಯಾಯವಾದ; ವೈಕಲ್ಪಿಕ; ವಿಕಲ್ಪವಾದ.