See also 1advocate
2advocate ಆಡ್ವಕೇಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನ ಪರವಾಗಿ) ವಾದಿಸು; ಪಕ್ಷ ಹಿಡಿದು ಮಾತನಾಡು; ಸಮರ್ಥಿಸು.
  2. (ಯೋಜನೆ, ನೀತಿ, ಮೊದಲಾದವನ್ನು) ಶಿಫಾರಸು ಮಾಡು; ಎತ್ತಿ ಹಿಡಿ; ಸಮರ್ಥಿಸು.
  3. (ನ್ಯಾಯಾಲಯದಲ್ಲಿ) ವಕೀಲಿ ವಹಿಸು; ವಕೀಲಿ ಮಾಡು.