2accidental
ನಾಮವಾಚಕ
- (ತರ್ಕಶಾಸ್ತ್ರ) ಗೌಣವಾದುದು; ಆಗಂತುಕ ಅಂಶ; ಆನುಷಂಗಿಕ ಗುಣ.
- (ಸಂಗೀತ) ತಾರ, ಮಧ್ಯಮ, ಮಂದ್ರ ಸ್ಥಾಯಿಗಳ ಭೇದವನ್ನು ಸೂಚಿಸಲು ಒಂದು ಸ್ವರದ ಹಿಂದೆ ಸ್ವರನಕ್ಷೆಯಲ್ಲಿ ರೇಖಿಸುವ ಒಂದು ಬಗೆಯ ಚಿಹ್ನೆ.
- (ಬಹುವಚನದಲ್ಲಿ) ಸೂರ್ಯನ ಬೆಳಕಲ್ಲದೆ ಬೇರೆ ಬಗೆಯ (ಉದಾಹರಣೆಗೆ ದೀಪ, ಬೆಂಕಿ ಮೊದಲಾದವುಗಳ) ಬೆಳಕಿನ ಪರಿಣಾಮಗಳನ್ನು ತೋರಿಸುವ ಚಿತ್ರಣ.
- ಗೌಣವಾದುದು; ಅಮುಖ್ಯವಾದುದು; ಅಪ್ರಧಾನವಾದುದು.