Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
accidental
1
accidental
ಗುಣವಾಚಕ
ಅಕಸ್ಮಾತ್ತಾದ; ಆಕಸ್ಮಿಕ(ವಾದ); ಅನಿರೀಕ್ಷಿತವಾದ.
ಪ್ರಾಸಂಗಿಕ; ಆನುಷಂಗಿಕ; ಸಾಂದರ್ಭಿಕ:
accidental benefits
ಆನುಷಂಗಿಕ–ಪ್ರಯೋಜನಗಳು, ಫಲಗಳು.
(ವಸ್ತುವಿನ ವಿಷಯದಲ್ಲಿ) ಅಮುಖ್ಯ; ಗೌಣ; ಆಗಂತುಕ; ಆನುಷಂಗಿಕ.
(ಸಂಗೀತ) ಸ್ವರ ನಕ್ಷೆಯಲ್ಲಿ ಮಂದ್ರ, ಮಧ್ಯಮ, ತಾರಸ್ಥಾಯಿಗಳ ಭೇದವನ್ನು ಸೂಚಿಸುವ ಯಾ ಸೂಚಿಸಲು ಹಾಕುವ ಚಿಹ್ನೆಯ:
accidental sharp
ತಾರಚಿಹ್ನೆ.
accidental flat
ಮಂದ್ರಚಿಹ್ನೆ.
accidental natural
ಮಧ್ಯಮ ಚಿಹ್ನೆ.