See also 1X-ray
2X-ray ಎಕ್ಸ್‍ರೇ
ಸಕರ್ಮಕ ಕ್ರಿಯಾಪದ

(x-ray ಎಂದೂ ಬಳಕೆ). (ದೇಹದ ಯಾವುದೇ ಭಾಗದ ವಿಷಯದಲ್ಲಿ)

  1. ಎಕ್ಸ್‍-ರೇ ಅಥವಾ ಕ್ಷ ಕಿರಣಗಳಿಗೆ – ಒಡ್ಡು.
  2. ಎಕ್ಸ್‍-ರೇ ತೆಗೆ; ಕ್ಷ ಕಿರಣಚಿತ್ರ ತೆಗೆ.