See also 1Latin
2Latin ಲ್ಯಾಟಿನ್‍
ಗುಣವಾಚಕ
  1. (ರೋಮನ್‍ ಚರಿತ್ರೆ) ಲ್ಯಾಟಿಯಮ್‍ ದೇಶದ ಯಾ ಅದರ ಪ್ರಾಚೀನ ನಿವಾಸಿಗಳ.
  2. ಪ್ರಾಚೀನ ರೋಮನರ.
  3. ಲ್ಯಾಟನ್ನಿನ; ಪ್ರಾಚೀನ ರೋಮನ್‍ ಭಾಷೆಯ ಯಾ ಆ ಭಾಷೆಯಂಥ ಯಾ ಆ ಭಾಷೆಯಲ್ಲಿರುವ.
  4. (ಜನಗಳ ವಿಷಯದಲ್ಲಿ) ರೋಮನ್‍ ಪದ್ಧತಿಗಳನ್ನು, ಆಚಾರಗಳನ್ನು ವಂಶಪಾರಂಪರ್ಯವಾಗಿ ಪಡೆದಿರುವ.
  5. ಲ್ಯಾಟಿನ್ನಿನಿಂದ ಬೆಳೆದು ಬಂದ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಬಳಸುವ ದೇಶಗಳ ಯಾ ಜನರ (ಮುಖ್ಯವಾಗಿ ಹ್ರಾನ್ಸ್‍ ಮತ್ತು ಸ್ಪೇನಿನ).
  6. ರೋಮನ್‍ ಕ್ಯಾಥೊಲಿಕ್‍ ಚರ್ಚಿನ.
ಪದಗುಚ್ಛ

the Latin peoples ಲ್ಯಾಟಿನ್‍ ಜನಾಂಗಗಳು; ಹ್ರಾನ್ಸ್‍, ಸ್ಪೇನ್‍, ಪೋರ್ಚುಗಲ್‍, ಇಟಲಿ, ಮೊದಲಾದ ದೇಶಗಳ ಜನ.