See also 2Latin
1Latin ಲ್ಯಾಟೀನ್‍
ನಾಮವಾಚಕ
  1. ಲ್ಯಾಟಿನ್‍ (ಭಾಷೆ); ಪ್ರಾಚೀನ ರೋಮ್‍ ಮತ್ತು ಅದರ ಸಾಮ್ರಾಜ್ಯದ ಇಟಲಿಯ ಬಾಷೆ.
  2. (ರೋಮನ್‍ ಚರಿತ್ರೆ)
    1. ಮಧ್ಯ ಇಟಲಿಯಲ್ಲಿರುವ ಪ್ರಾಚೀನ ಲ್ಯಾಟಿಯಮ್ಮಿನ ನಿವಾಸಿ.
    2. ಪ್ರಜಾತ್ವ ಹಕ್ಕುಳ್ಳ ಇಟಲಿಯ ಪ್ರಜೆ.
ಪದಗುಚ್ಛ
  1. classical Latin (ಕ್ರಿಸ್ತಪೂರ್ವ 75ರಿಂದ ಕ್ರಿಸ್ತಶಕ 200ರ ವರೆಗಿನ, ಅನಂತರದ ರಿಪಬ್ಲಿಕನ್‍ ಮತ್ತು ಆದಿ ರೋಮನ್‍ ಸಾಮ್ರಾಜ್ಯದ ಮಹಾಕವಿಗಳೂ ಲೇಖಕರೂ ಬಳಸಿದ) ಕ್ಲಾಸಿಕಲ್‍ ಲ್ಯಾಟಿನ್‍.
  2. late Latin (ಕ್ರಿಸ್ತಶಕ 200ರಿಂದ ಕ್ರಿಸ್ತಶಕ 600ರವರೆಗಿನ) ಅರ್ವಾಚೀನ ಲ್ಯಾಟಿನ್‍ (ಭಾಷೆ).
  3. medieval Latin (ಕ್ರಿಸ್ತಶಕ 600ರಿಂದ 1500ರವರೆಗಿನ) ನಡು ಲ್ಯಾಟಿನ್‍; ಮಧ್ಯಯುಗದ ಲ್ಯಾಟಿನ್‍.
  4. modern Latin. (ಕ್ರಿಸ್ತಶಕ 1500ರಿಂದ ಇತ್ತೀಚೆಗಿನ) ಆಧುನಿಕ ಲ್ಯಾಟಿನ್‍.
  5. old Latin (ಕ್ರಿಸ್ತಪೂರ್ವ 75ಕ್ಕೆ ಹಿಂದಿನ) ಹಳೆಯ, ಪ್ರಾಚೀನ-ಲ್ಯಾಟಿನ್‍ ಭಾಷೆ.
  6. popular Latin = ಪದಗುಚ್ಛ \((9)\).
  7. silver Latin ಬೆಳ್ಳಿಲ್ಯಾಟಿನ್‍; ರಜತ ಲ್ಯಾಟಿನ್‍; ಕ್ರಿಸ್ತಶಕ ಒಂದನೇ ಶತಮಾನದ, ರೋಮ್‍ನ ರಜತಯುಗದ, ಸಾಹಿತ್ಯಕ ಲ್ಯಾಟಿನ್‍ ಭಾಷೆ.
  8. thievesx Latin ಕಳ್ಳರು ಮೊದಲಾದವರ ಸಂಕೇತ ಭಾಷೆ.
  9. vulgar Latin (ಕ್ಲಾಸಿಕಲ್‍ ಯುಗದ) ಆಡು(ಮಾತಿನ) ಲ್ಯಾಟಿನ್‍; ವ್ಯವಹಾರದ ಲ್ಯಾಟಿನ್‍; ಜನಪದ ಲ್ಯಾಟಿನ್‍; ಜನಸಾಮಾನ್ಯರು ಆಡುತ್ತಿದ್ದ ಲ್ಯಾಟಿನ್‍ ಭಾಷೆ.