See also 1European
2European ಯುಅರಪಿ()ಅನ್‍
ನಾಮವಾಚಕ

ಐರೋಪ್ಯ:

  1. ಯೂರೋಪಿನವನು; ಯೂರೋಪು ನಿವಾಸಿ.
  2. ಐರೋಪ್ಯ ಸಂತತಿಯವ; ಶ್ವೇತವರ್ಣೀಯ.
  3. ಯೂರೋಪಿನ ಯಾವುದೇ ಒಂದು ದೇಶಕ್ಕಿಂತ ಹೆಚ್ಚಾಗಿ ಇಡೀ ಯೂರೋಪ್‍ನ ಬಗ್ಗೆ ಆಸಕ್ತಿಯುಳ್ಳವ.