See also 2European
1European ಯುಅರಪಿ()ಅನ್‍
ಗುಣವಾಚಕ

ಐರೋಪ್ಯ:

  1. ಯೂರೋಪಿನ; ಯೂರೋಪ್‍ಗೆ — ಸೇರಿದ, ಸಂಬಂಧಿಸಿದ.
  2. ಯೂರೋಪಿನಲ್ಲಿ ಸಂಭವಿಸುವ.
  3. ಯೂರೋಪಿನ ವ್ಯಾಪ್ತಿಯುಳ್ಳ; ಯೂರೋಪಾದ್ಯಂತದ: a European reputation ಯೂರೋಪಾದ್ಯಂತದ ಕೀರ್ತಿ, ಯಶಸ್ಸು.
  4. ಐರೋಪ್ಯ — ಸಂತತಿಯ, ವಂಶದ; ಶ್ವೇತವರ್ಣೀಯ.
  5. ಯೂರೋಪಿನಲ್ಲಿನ ಯಾವುದೇ ಒಂದು ದೇಶಕ್ಕಿಂತ ಹೆಚ್ಚಾಗಿ ಇಡೀ ಯೂರೋಪಿನ ಬಗ್ಗೆ ಆಸಕ್ತಿಯುಳ್ಳ.