‘ತರ’ ಭಾವದ ಗುಣವಾಚಕಗಳ ಮತ್ತು ಕ್ರಿಯಾವಿಶೇಷಣಗಳ ಕೊನೆಯಲ್ಲಿನ ಉತ್ತರಪ್ರತ್ಯಯ
- ಈಗ ಕೇವಲ ಕಾವ್ಯದಲ್ಲಿ, ಶಿಷ್ಟ ಗದ್ಯಶೈಲಿಯಲ್ಲಿ ಮಾತ್ರ ಏಕೋಚ್ಚಾರಾಂಶವುಳ್ಳ ಪದಗಳಲ್ಲಿ ಮತ್ತು -y, -ly, -le, -er, -owಗಳಲ್ಲಿ ಕೊನೆಗೊಳ್ಳುವ ಎರಡು ಉಚ್ಚಾರಾಂಶಗಳ ಪದಗಳಲ್ಲಿ ಮತ್ತು (ಮುಖ್ಯವಾಗಿ ಕಡೆಯ ಉಚ್ಚಾರಾಂಶದ ಮೇಲೆ ಒತ್ತಡ ಬೀಳುವ) ಇನ್ನು ಕೆಲವು ಪದಗಳಲ್ಲಿ: gayer, lovelier, abler, narrower.
- (ಮುಖ್ಯವಾಗಿ) ಗುಣವಾಚಕದಂತೆಯೇ ರೂಪವುಳ್ಳ ಕ್ರಿಯಾವಿಶೇಷಣಗಳಲ್ಲಿ: harder, faster.
- ಜರ್ಮನ್ ಮೊದಲಾದ ಭಾಷೆಗಳಲ್ಲಿ ಕಂಡುಬರುವ ಸ್ವರವ್ಯತ್ಯಾಸವು ಈಗ elder, better ಗಳಲ್ಲಿ ಮಾತ್ರ ಉಳಿದಿದೆ.