zygosis ಸೈ(ಸಿ)ಗೋಸಿಸ್‍
ನಾಮವಾಚಕ

(ಬಹುವಚನ zygoses ಉಚ್ಚಾರಣೆ ಸೆ(ಸಿ)ಗೋಸೀ).

(ಜೀವವಿಜ್ಞಾನ) ಕಣಸಂಯೋಗ; (ಪುನರುತ್ಪತ್ತಿಗಾಗಿ) ಎರಡು ಜೀವಕಣಗಳ ಸಂಯೋಗ.