zwitterion ಸ್ವಿಟರೈಅನ್‍, ಟ್ಸ್‍ವಿರೈಅನ್‍
ನಾಮವಾಚಕ

(ರಸಾಯನವಿಜ್ಞಾನ) ಸ್ವಿಟರ್‍ಅಯಾನು; ಪ್ರತ್ಯೇಕವಾದ ಧನಾವಿಷ್ಟ ಮತ್ತು ಋಣಾವಿಷ್ಟ ಪರಮಾಣುಗುಚ್ಫಗಳಿರುವ ಅಣು ಯಾ ಅಯಾನು.