zwieback ಸ್ವೀಬ್ಯಾಕ್‍, ಟ್ಸ್‍ವೀಬಾಕ್‍
ನಾಮವಾಚಕ

ಒಂದು ರೀತಿಯ ಬಿಸ್ಕತ್ತು; ತುಂಡುಗಳಾಗಿ ಹುರಿದ ಸಿಹಿ ರೊಟ್ಟಿ ಯಾ ‘ಕೇಕ್‍’.