zucchetto ಟ್ಸುಕೆಟೋ
ನಾಮವಾಚಕ

(ಬಹುವಚನ zucchettos).

(ರೋಮನ್‍ ಕ್ಯಾಥೊಲಿಕ್‍) ಕಪಾಲ ಕುಲಾವಿ, ಟೋಪಿ (ಪಾದ್ರಿಗೆ ಕಪು , ಬಿಷಪ್‍ಗೆ ನೇರಿಳೆ, ಕಾರ್ಡಿನಲ್‍ಗೆ ಕೆಂಪು ಮತ್ತು ಪೋಪ್‍ಗೆ ಬಿಳಿ ಬಣ್ಣದ್ದು). Figure: zucchetto