zoomorphism ಸೋಅಮಾರ್ಹಿಸಮ್‍
ನಾಮವಾಚಕ
  1. ಪ್ರಾಣಿತ್ವಾರೋಪಣ; ದೇವತೆಯೊಂದಕ್ಕೆ ಯಾ ಅತಿಮಾನವನೊಬ್ಬನಿಗೆ ಪ್ರಾಣಿಯ ರೂಪ ಯಾ ಸ್ವಭಾವವನ್ನು ಆರೋಪಿಸುವುದು.
  2. ಪ್ರಾಣಿಚಿತ್ರಣ; ಮೃಗಾಲಂಕಾರ ಚಿತ್ರಣ; (ಅಲಂಕಾರ ಯಾ ಸಾಂಕೇತಿಕ ಚಿತ್ರಣದಲ್ಲಿ) ಪ್ರಾಣಿರೂಪಗಳನ್ನು ಅನುಕರಿಸುವುದು ಯಾ ಚಿತ್ರಿಸುವುದು.
  3. ಪ್ರಾಣಿದೇವತಾ – ಕಲ್ಪನೆ, ಭಾವನೆ; ದೇವರುಗಳನ್ನು ಪ್ರಾಣಿಗಳ ರೂಪದಲ್ಲಿ ಭಾವಿಸುವುದು, ಕಲ್ಪಿಸುವುದು ಯಾ ಆರಾಧಿಸುವುದು.