zoomorphic ಸೋಅಮಾರ್ಹಿಕ್‍
ಗುಣವಾಚಕ
  1. ಪ್ರಾಣಿಗಳ ರೂಪಾಕಾರಗಳನ್ನು ಕುರಿತ.
  2. ಪ್ರಾಣಿಗಳ ರೂಪಗಳಲ್ಲಿ, ಮೃಗಾಕೃತಿಗಳಲ್ಲಿ – ರೂಪಿಸಿದ, ಚಿತ್ರಿಸಿದ.
  3. ಮೃಗರೂಪದ ದೇವತೆಗಳುಳ್ಳ.