zooidal ಸೋಇಡಲ್‍
ಗುಣವಾಚಕ
  1. ಪ್ರಾಣಿಗೆ ಸಂಬಂಧಿಸಿದ.
  2. ಪ್ರಾಣಿಯಂಥ; ಪ್ರಾಣಿಯನ್ನು ಹೋಲುವ.
  3. ಪ್ರಾಣಿ ಸ್ವಭಾವದ; ಪ್ರಾಣಿಯ ಗುಣಲಕ್ಷಣಗಳಿರುವ.