zooid ಸೋಇಡ್‍
ನಾಮವಾಚಕ

ಜೀವಕ:

  1. ಅಂಕುರಣ ವಿಧಾನದಿಂದ ಯಾ ವಿದಲನದಿಂದ ಸಂತಾನವೃದ್ಧಿ ಮಾಡುವ, ಹೆಚ್ಚುಕಡಮೆ ಸ್ವತಂತ್ರವಾದ ಯಾವುದೇ ಅಕಶೇರುಕ ಜೀವಿ.
  2. ಅಕಶೇರುಕ ಪ್ರಾಣಿಕಾಲೋನಿಯೊಂದರ ಸದಸ್ಯ.
  3. ಜೀವಿಕಣ; ಸಂಯುಕ್ತ ಜೀವಿಯಲ್ಲಿಯ ಒಂದುಜೀವಿ.