See also 2zonk
1zonk ಸಾಂಕ್‍
ನಾಮವಾಚಕ

(ಅನೇಕವೇಳೆ ಭಾವಸೂಚಕಅವ್ಯಯವಾಗಿ ಪ್ರಯೋಗ) ಏಟಿನ ಯಾ ಬಲವಾದ ಸಂಘಟ್ಟನದ ಶಬ್ದ.

See also 1zonk
2zonk ಸಾಂಕ್‍
ಸಕರ್ಮಕ ಕ್ರಿಯಾಪದ
  1. ಹೊಡೆ; ಬಡಿ; ಚಚ್ಚು.
  2. ಮತ್ತು ಬರಿಸು; ನಿದ್ದೆ ಬರಿಸು.
ಅಕರ್ಮಕ ಕ್ರಿಯಾಪದ

ಚೆನ್ನಾಗಿ ನಿದ್ದೆ ಮಾಡು.