zonation ಸೋನೇಷನ್‍
ನಾಮವಾಚಕ

(ಸಸ್ಯವಿಜ್ಞಾನ) ಸಸ್ಯವಲಯೀಕರಣ; ಪ್ರಧಾನ ಸಸ್ಯಜಾತಿಗಳಿಂದ ಗುರುತಿಸಬಹುದಾದ ವಲಯಗಳಾಗಿ ಯಾವುದೇ ಭೂಪ್ರದೇಶವನ್ನು ವಿಂಗಡಿಸುವುದು.