zoic ಸೋಇಕ್‍
ಗುಣವಾಚಕ
  1. ಪ್ರಾಣಿಗಳ ಯಾ ಅವಕ್ಕೆ ಸಂಬಂಧಿಸಿದ.
  2. (ಭೂವಿಜ್ಞಾನ) (ಶಿಲೆ ಮೊದಲಾದವುಗಳ ವಿಷಯದಲ್ಲಿ) ಪಳೆಯುಳಿಕೆ ಯಾ ಹಾಸಿಲುಗಳಿರುವ; ಜೈವಿಕ ಕುರುಹುಗಳಿರುವ; ಪ್ರಾಣಿಯ ಯಾ ಸಸ್ಯದ ಗುರುತುಗಳಿರುವ.