See also 2zizz
1zizz ಸಿಸ್‍
ನಾಮವಾಚಕ
  1. ವಿಸ್‍; ಝೇಂಕರಿಸುವ ಶಬ್ದ.
  2. ತೂಕಡಿಕೆ; ಸಣ್ಣ ನಿದ್ದೆ.
See also 1zizz
2zizz ಸಿಸ್‍
ಅಕರ್ಮಕ ಕ್ರಿಯಾಪದ
  1. ವಿಸ್‍ ಎಂಬ ಶಬ್ದ ಮಾಡು.
  2. ತೂಕಡಿಸು; ಸಣ್ಣ ನಿದ್ದೆ ಮಾಡು.