zither ಸಿದರ್‍
ನಾಮವಾಚಕ

ಜಿದರ್‍ (ವಾದ್ಯ); ಪೊಳ್ಳು ನಾದಪೆಟ್ಟಿಗೆಯ ಮೇಲೆ ಹಲವಾರು ತಂತಿಗಳನ್ನು ಅಳವಡಿಸಿದ್ದು, ಬೆರಳಿನಿಂದ ಮೀಟಿ ನುಡಿಸುವಂಥ, ಒಂದು ರೀತಿಯ ಸಿತಾರ್‍ ವಾದ್ಯ. Figure: zither