zirconium ಸರ್ಕೋನಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ಜಿರ್ಕೋನಿಯಮ್‍; ನೈಸರ್ಗಿಕವಾಗಿ ಜಿರ್ಕಾನ್‍ (zircon) ನಲ್ಲಿ ದೊರೆಯುವ, ಪರಮಾಣು ಸಂಖ್ಯೆ 40, ಪರಮಾಣು ತೂಕ 91 ಇರುವ ಲೋಹ ಧಾತು, ಸಂಕೇತ Zr.