zircon ಸರ್ಕನ್‍
ನಾಮವಾಚಕ

ಸರ್ಕನ್‍; ರಾಸಾಯನಿಕವಾಗಿ ಜಿರ್ಕೋನಿಯಮ್‍ ಸಿಲಿಕೇಟ್‍ ಆದ, ಅದರ ಅರೆಪಾರಕ ಬಗೆಯನ್ನು ರತ್ನವಾಗಿ ಬಳಸುವ, ಒಂದು ನೈಸರ್ಗಿಕ ಖನಿಜ ಪದಾರ್ಥ.