See also 2zing
1zing ಸಿಂಗ್‍
ನಾಮವಾಚಕ
  1. (ಆಡುಮಾತು) ಹುರುಪು; ಉತ್ಸಾಹ.
  2. ಶಕ್ತಿ; ಬಲ.
See also 1zing
2zing ಸಿಂಗ್‍
ಅಕರ್ಮಕ ಕ್ರಿಯಾಪದ

ವೇಗವಾಗಿ ಯಾ ಕರ್ಕಶವಾಗಿ (ಕೀರಲು) ಶಬ್ದ ಮಾಡುತ್ತ ಚಲಿಸು.