zincography ಸಿಂಕಾಗ್ರಹಿ
ನಾಮವಾಚಕ

ಸತುಲೇಖಿ:

  1. ಮುದ್ರಣಕಾರ್ಯಕ್ಕಾಗಿ ಅಪೇಕ್ಷಿತ ಚಿತ್ತಾರವನ್ನು ಕೊರೆದಿರುವ ಸತುವಿನ ಫಲಕ.
  2. ಅದರಿಂದ ಪಡೆದ ಮುದ್ರಣ(ಪ್ರತಿ).