See also 2zincograph
1zincograph ಸಿಂಕಗ್ರಾಫ್‍
ನಾಮವಾಚಕ
  1. ಸತು ಫಲಕದ ಪಡಿಯಚ್ಚು.
  2. (ಅದರಿಂದ ತೆಗೆದ) ಸತುಪ್ರತಿ.
See also 1zincograph
2zincograph ಸಿಂಕಗ್ರಾಫ್‍
ಸಕರ್ಮಕ ಕ್ರಿಯಾಪದ
  1. ಸತುಫಲಕದ ಮೇಲೆ ಕೆತ್ತು; ಸತುಪ್ರತಿ ಮಾಡು, ತಯಾರಿಸು ( ಅಕರ್ಮಕ ಕ್ರಿಯಾಪದ ಸಹ).
  2. ಒಂದು ಮಾದರಿಯನ್ನು ಈ ರೀತಿಯಲ್ಲಿ ಕೆತ್ತು.