zinc chloride
ನಾಮವಾಚಕ

(ರಸಾಯನವಿಜ್ಞಾನ) ಸತು ಕ್ಲೋರೈಡು; ಸತು ಮತ್ತು ಕ್ಲೋರೀನ್‍ಗಳಿಂದಾದ, ಆದ್ರೀಕಾರಕ ಗುಣವುಳ್ಳ, ಬಿಳಿಯ ಪುಡಿಯಾಗಿರುವ, ಪದಾರ್ಥಗಳನ್ನು ಕೆಡದಂತಿಡುವುದು ಮೊದಲಾದವುಗಳಿಗಾಗಿ ಬಳಸುವ ದ್ವಿಧಾತು ಸಂಯುಕ್ತ, ಸೂತ್ರ ${\rm ZnCl}_2$.